ಮರಳು ಮಾಫಿಯಾ ವಿರೋಧಿಸಿ ಬೃಹತ್ ಬೈಕ್ ರ್ಯಾಲಿ ಹಾಗೂ ಪ್ರತಿಭಟನೆ

ಹುಬ್ಬಳ್ಳಿ,ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದಿಂದ ಮರಳು ಮಾಫಿಯಾ ವ್ಯವಹಾರ ರಾಜಾರೋಷವಾಗಿ ಮಹಾನಗರ ಸೇರಿದಂತೆ ಜಿಲ್ಲೆ ಯಾದ್ಯಂತ ಯಾರದು ಭಯವಿಲ್ಲದೆ ಸರ್ಕಾರಿ ಅಧಿಕಾರಿಗಳ ಕುಮ್ಮಕ್ಕಿನಿಂದ ರಾಜ ರೋಷವಾಗಿ ನಡೆಯುತ್ತಿದೆ ಎಂದು ಅಗ್ರಹಿಸಿ ರಾಣಿ ಕಿತ್ತೂರು ಚೆನ್ನಮ್ಮ ಸರ್ಕಲ್ ದಿಂದ ಕರವೇಯ ನೂರಾರು ಕಾರ್ಯಕರ್ತರು ಬೈಕ್ ಮುಖಾಂತರ ಪ್ರತಿಭಟಿಸುತ್ತಾ ಧಾರವಾಡ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ತೆರಳಿದರು..
ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾ ಅಧ್ಯಕ್ಷ ಮಂಜುನಾಥ್
ಲೂತಿ ಮಠ ಅವರು ಪ್ರತಿಭಟನೆ ಉದ್ದೇಶಿಸಿ ಮಾತನಾಡಿ ಹಲವಾರು ದಿನಗಳಿಂದ ಮರಳು
ಮಾಫಿಯಾ ವಿರುದ್ಧ ಸಂಬಂಧಿಸಿದ ಇಲಾಖೆಗೆ ರಾಜ್ಯ ಸರ್ಕಾರಕ್ಕೆ ಪ್ರತಿಭಟನಾ ಮೆರವಣಿಗೆ ಮುಖಾಂತರ ಮನವಿ ಸಲ್ಲಿಸುತ್ತಾ ಬಂದಿದ್ದು ಇಲ್ಲಿವರೆಗೂ ಯಾವುದೇ ಫಲ ನೀಡಿಲ್ಲ ದಿನ
ಹಾಗೆ ಸಂಬಂಧಿಸಿದ ಅಧಿಕಾರಿಗಳು ತಿರುಗುತ್ತಿದ್ದುನೋಡಿದರೆ ಇದರಲ್ಲಿ ಹಿರಿಯ ಅಧಿಕಾರಿಗಳುಶಾಮಿಲಿಯಾಗಿದ್ದಾರೆ ಎಂದು ಮೇಲ್ನೋಟಕ್ಕೆಗೊತ್ತಾಗುತ್ತದೆ ಎಂದರು. ತಾಸಿಲ್ದಾರ್ ಅವರುಎರಡು ಮೂರು ಬಾರಿ ಉಸುಕು ತರುವ ಲಾರಿಗಳಕಳೆದಂತೆ ಈ ಮರಳಿನ ಅವ್ಯವಹಾರ ಹೆಚ್ಚಿನ ಪ್ರಮಾಣದಲ್ಲಿ ಮಹಾನಗರ ಸೇರಿದಂತೆ ಧಾರವಾಡ ಜಿಲ್ಲೆ ಅಲ್ಲದೆ ಅಕ್ಕಪಕ್ಕದ ಜಿಲ್ಲೆಯಲ್ಲಿ ಯಾರದೇ ಭಯವಿಲ್ಲದೆ ನಡೆಯುತ್ತಿದೆ ಕಣ್ಣಿದ್ದರೂ ಇಲ್ಲದ