ಎಪಿಎಂಸಿ ಆವರಣದಲ್ಲಿ ಇರುವ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ಎಪಿಎಂಸಿ ಕಚೇರಿ ಎದುರುಗಡೆ ನಿರಂತರ ಧರಣಿ ಸತ್ಯಾಗ್ರಹ ನಡೆಸುತ್ತಿದ್ದ ಹೋರಾಟಗಾರ ಎಂ ಎಸ್ ಪಾಟೀಲ್ ನರಿಬೋಳ ಇಂದು ಆರೋಗ್ಯದಲ್ಲಿ ಏರುಪೇರು ಆಗಿರುವುದರಿಂದ ಹಾಸ್ಪಿಟಲ್ಲೆ ದಾಖಲೆ ಮಾಡಲಾಗಿದೆ