ಉನ್ನತ ಸುದ್ದಿ
Trending

ಹಿಂದೂ ಸೇನಾ ಸಂಘಟನೆ ವತಿಯಿಂದ ಗೋಕುಲ್ ರೋಡ ಜಗಧೀಶ್ ನಗರದ ಬಡ ವಿದ್ಯಾರ್ಥಿಗಳಿಗೆ ಉಚಿತ ಬುಕ್ ಪ್ಯಾಡ

ವಿತರಣೆ ಮಾಡಲಾಯಿತು ಈ ಸಂಧರ್ಭದಲ್ಲಿ ರಾಜ್ಯ ಅಧ್ಯಕ್ಷರಾದ ಶ್ರೀ ವಿನಾಯಕ ಮಾಳದಕರ ರಾಜ್ಯ ಪ್ರಮುಖರಾದ ಶ್ರೀ ಲಕ್ಷಣ ಮೋರಬ ಶ್ರೀ ಗಣೇಶ್ ಕದಂ ಹಾಗೂ ನಾಗರಾಜ್ ಬಸವಾ ಪ್ರಭು ಪತಿಕೋಂಡ ಗಣೇಶ ದೇವಕರ ಹಾಗೂ ನಗರದ ಮಹಿಳಾ ಪ್ರಮುಖರು ಭಾಗವಹಿಸಿದರು

Related Articles

Leave a Reply

Your email address will not be published. Required fields are marked *

Back to top button
error: Content is protected !!