
ಹಿಂದೂ ಸೇನಾ ಹಾಗೂ ಅಂಬೇಡ್ಕರ್ ಸೇನೆ ಸಂಘಟನೆ ವತಿಯಿಂದ ಆನಂದ ನಗರದ ಕೃಷ್ಣಾ ಬಡಾವಣೆ ಯಲ್ಲಿ ಬಡ ವಿದ್ಯಾರ್ಥಿಗಳಿಗೆ ಉಚಿತ ಬುಕ್ ಪ್ಯಾಡ ವಿತರಣೆ ಮಾಡಲಾಯಿತು ಈ ಸಂಧರ್ಭದಲ್ಲಿ ರಾಜ್ಯ ಅಧ್ಯಕ್ಷರಾದ ಶ್ರೀ ವಿನಾಯಕ ಮಾಳದಕರ ರಾಜ್ಯ ಪ್ರಮುಖರಾದ ಶ್ರೀ ಲಕ್ಷಣ ಮೋರಬ ಶ್ರೀ ಗಣೇಶ್ ಕದಂ ಹಾಗೂ ದಲಿತ ಮುಖಡರಾದ ಶ್ರೀ ಅಶೋಕ್ ಚಲವಾದಿ ಗಣೇಶ ದೇವಕರ ಹಾಗೂ ನಗರದ ಮಹಿಳಾ ಪ್ರಮುಖರು ಭಾಗವಹಿಸಿದರು