ಅಪರಾಧ
Trending

ಸ್ಲಗ : ಜಗಳದಲ್ಲಿ ತಾಯಿ ಕೊಲೆ ಮಾಡಿದ ಪಾಪಿ ಮಗ ಫಾರ್ಮ್ಯಾಟ್: ಎವಿಬಿ ಸ್ಥಳ : ಹುಬ್ಬಳ್ಳಿ

ಆಂಕರ್ :ಹುಬ್ಬಳ್ಳಿಯಲ್ಲಿ ಹೆತ್ತ ತಾಯಿಯನ್ನು ಕೊಲೆ ಮಾಡಿದ ಕೀಚಕ ಮಗ. ಕಳೆದ ಮದ್ಯೆ ರಾತ್ರಿ ಹುಬ್ಬಳ್ಳಿಯ ತೊರವಿಹಕ್ಕಲ ಏರಿಯಾದಲ್ಲಿ ನಡೆದಿರುವ ಹೃದಯ ವಿದ್ರಾವಕ ಘಟನೆ ನಡೆದಿದ್ದು ಅಣ್ಣ ತಮ್ಮಂದಿರ ಜಗಳದಲ್ಲಿ ಹೆತ್ತ ತಾಯಿಯನ್ನೇ ಮಗ ಕೊಲೆ ಮಾಡಿರುವ ಘಟನೆ ನಡೆದಿದೆ.

ಗಂಡ ಹೆಂಡತಿ ಮಕ್ಕಳು ಜಗಳ ಮಾಡುವ ಸಂದರ್ಭದಲ್ಲಿ ಗಾಜಿನ ಚೂರುಗಳಿಂದ ಮಗ ಹಲ್ಲೆ ಮಾಡಿದ್ದು. ಹೊಟ್ಟೆ ಎದೆ ಹಾಗೂ ಕಿಬ್ಬುಟ್ಟಗಳಿಗೆ ಗಾಯವಾಗಿ ಸಾವನ್ನಪ್ಪಿರುವ ಮಹಿಳೆ. ಪದ್ಮಾ ಚಲ್ಲಗೇರಿ (53) ಮಗ ಮಂಜು ಚಲ್ಲಗೇರಿ ಕೊಲೆ ಮಾಡಿದ್ದಾನೆ.

ನಿನ್ನೆ ರಾತ್ರಿ ಗಾಯಗೊಂಡ ವೇಳೆ ಆಸ್ಪತ್ರೆಗೆ ದಾಖಲಿಸಿದ್ದ ಇನ್ನೊಬ್ಬ ಮಗ ಲಕ್ಷಣ ಹಾಗೂ ಪತಿ ಶ್ರೀನಿವಾಸ.

ಸದ್ಯ ಪೊಲೀಸರಿಂದ ಕೊಲೆಗೆ ಸಹಕಾರ ಮಾಡಿದ್ದಾರೆಂದು ಆರೋಪಿಸಿ ಪತಿ ಹಾಗೂ ಇನ್ನೊಬ್ಬ ಮಗನ ಮೇಲೂ ಕಮರಿಪೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಕಿಮ್ಸ ಹಾಗೂ ಘಟನಾ ಸ್ಥಳಕ್ಕೆ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಬೆಟಿನೀಡಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!