ಆಟ
Trending

ಕ್ವಾಲಿಫೈಯರ್‌ನಲ್ಲಿ ಪಂಜಾಬ್ ವಿರುದ್ಧ RCBಗೆ 8 ವಿಕೆಟ್‌ಗಳ ಭರ್ಜರಿ ಜಯ! 8 ವರ್ಷದ ಬಳಿಕ ಫೈನಲ್ ಪ್ರವೇಶ

ಕ್ವಾಲಿಫೈಯರ್ 1 ಪಂದ್ಯದಲ್ಲಿ ಮೊದಲು ಅದ್ಭುತ ಬೌಲಿಂಗ್ ದಾಳಿ ನಡೆಸಿ ಪಂಜಾಬ್ ಕಿಂಗ್ಸ್ ತಂಡವನ್ನ ಕೇವಲ 101ಕ್ಕೆ ಆಲೌಟ್ ಮಾಡಿದ ಆರ್‌ಸಿಬಿ, 102 ರನ್‌ಗಳ ಸುಲಭದ ಗುರಿಯನ್ನ ಕೇವಲ 10 ಓವರ್‌ಗಳಲ್ಲಿ ತಲುಪುವ ಮೂಲಕ 4ನೇ ಬಾರಿಗೆ ಫೈನಲ್ ಪ್ರವೇಶಿಸಿದೆ.

ಸುಯಾಶ್, ಹ್ಯಾಜಲ್‌ವುಡ್‌ ಬೌಲಿಂಗ್ ದಾಳಿಗೆ ಪಂಜಾಬ್‌ ಧೂಳೀಪಟ! ಶ್ರೇಯಸ್‌ ಪಡೆ 101ಕ್ಕೆ ಸರ್ವಪತನ

ಪಂಜಾಬ್‌ಗೆ ಗುಮ್ಮಿದ ಆರ್‌ಸಿಬಿ ಗೂಳಿ! ಇಬ್ಬರು ಮ್ಯಾಚ್ ವಿನ್ನರ್‌ನೇ ಪೆವಿಲಿಯನ್‌ಗೆ ಓಡಿಸಿಬಿಟ್ರು!

ಈ ಸಲ ಕಪ್ ನಮ್ದೆ ‘

‘ಈ ಸಲ ಕಪ್ ನಮ್ದೆ’ ಈಗಾಗಲೇ ಈ ವಾಕ್ಯ ನಿಮ್ಮ ಮನದಲ್ಲೂ ಗುಣುಗುಡುತ್ತಿರಬಹುದು. ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್, 11ನೇ ಆವೃತ್ತಿಗೆ ಕಾಲಿರಿಸುತ್ತಿರುವಂತೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೊಚ್ಚಲ ಕಿರೀಟ ಗೆಲ್ಲಲು ಪಣತೊಟ್ಟಿದೆ

Related Articles

Leave a Reply

Your email address will not be published. Required fields are marked *

Back to top button
error: Content is protected !!