ಆಟ
Trending

Virat Kohli Retirement: 14 ವರ್ಷಗಳ ಟೆಸ್ಟ್ ಕ್ರಿಕೆಟ್ ಕರಿಯರ್ ನಲ್ಲಿ ವಿರಾಟ್ ಕೊಹ್ಲಿಯ ಅವಿಸ್ಮರಣೀಯ ಕ್ಷಣಗಳಿವು

2014-15ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಕೊಹ್ಲಿಯ ನಾಯಕತ್ವದ ಯಾತ್ರೆ ಆರಂಭವಾಯಿತು. ಎಂಎಸ್ ಧೋನಿ ನಿವೃತ್ತಿಯ ಬಳಿಕ, ಕೊಹ್ಲಿ ತಂಡದ ನಾಯಕನಾದರು. ಅಲ್ಲಿಂದ ವಿರಾಟ್ ಕೊಹ್ಲಿ ಹಿಂತಿರುಗಿ ನೋಡಿದ್ದೇ ಇಲ್ಲ. ನಾಯಕನಾಗಿ ವಿರಾಟ್ ಕೊಹ್ಲಿ ಸಾಧನೆ ಹೇಗಿತ್ತು ಎನ್ನುವುದನ್ನ ಈ ಸುದ್ದಿಯಲ್ಲಿ ತಿಳಿಯೋಣ.

ಭಾರತೀಯ ಕ್ರಿಕೆಟ್‌ನ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli), 14 ವರ್ಷಗಳ ಟೆಸ್ಟ್ ವೃತ್ತಿ (Test Career) ដ ដ ಹೇಳಿದ್ದಾರೆ. ಕೊಹ್ಲಿ 123 ಪಂದ್ಯಗಳಲ್ಲಿ 9230 ರನ್‌ಗಳು, 30 ಶತಕಗಳು ಮತ್ತು 46.85ರ ಸರಾಸರಿಯೊಂದಿಗೆ ಕೊಹ್ಲಿಯ ಟೆಸ್ಟ್  (Kohli Retirement) ಹೇಳಿದ್ದಾರೆ. ಅವರ ಆಕ್ರಮಣಕಾರಿ ನಾಯಕತ್ವ ಮತ್ತು ವಿದೇಶದಲ್ಲಿ ಭಾರತವನ್ನು ಗೆಲುವಿನ ಯಂತ್ರವನ್ನಾಗಿ ಮಾಡಿದ ಕೊಡುಗೆಯು ಕ್ರಿಕೆಟ್ ‌ ಇತಿಹಾಸದಲ್ಲಿ ಚಿರಸ್ಥಾಯಿಯಾಗಿರಲಿದೆ. ಈ ಸುದ್ದಿಯಲ್ಲಿ ಕ್ರಿಕೆಟ್‌ ಜಗತ್ತನ್ನು ಬೆಚ್ಚಿಬೀಳಿಸಿದ್ದ ಕೊಹ್ಲಿಯ ಕೆಲವು ಶ್ರೇಷ್ಠ ಕ್ಷಣಗಳನ್ನು ಸ್ಮರಿಸೋಣ.

Related Articles

Leave a Reply

Your email address will not be published. Required fields are marked *

Back to top button
error: Content is protected !!