ಉನ್ನತ ಸುದ್ದಿ
Trending
ಹುಬ್ಬಳ್ಳಿ ಜಯಚಾಮರಾಜನಗರದಲ್ಲಿ ಆಷಾಡ ಮಾಸದ ಪ್ರಯುಕ್ತ ಅಕ್ಕನ ಬಳಗ ವತಿಯಿಂದ ಉಡಿ ತುಂಬುವ ಕಾರ್ಯಕ್ರಮ ಜರುಗಿತು.
ಹುಬ್ಬಳ್ಳಿ ಜಯಚಾಮರಾಜನಗರದಲ್ಲಿ ಆಷಾಡ ಮಾಸದ ಪ್ರಯುಕ್ತ ಅಕ್ಕನ ಬಳಗ ವತಿಯಿಂದ ಉಡಿ ತುಂಬುವ ಕಾರ್ಯಕ್ರಮ ಜರುಗಿತು. ಬಳಗದ ಅಧ್ಯಕ್ಷೆ ಶರಣಿ ನಿರ್ಮಲಾ ಅಂಗಡಿ, ಕಾರ್ಯಕಾರಿ ಮಂಡಲಿ ಸಲಹಾ ಮಂಡಳಿ ಹಾಗೂ ಎಲ್ಲ ಸದಸ್ಯೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ವರದಿಗಾರರು. ಸತೀಶ ಶತೀಯಾರ