Uncategorized
Trending
ಬಳ್ಳಾರಿ ಬ್ರೇಕಿಂಗ್ ಬಸ್ ಅಪಘಾತ ತಪ್ಪಿದ ಭಾರಿ ಅನಾಹುತ….!
ಬಳ್ಳಾರಿ ಬ್ರೇಕಿಂಗ್ ಬಸ್ ಅಪಘಾತ ತಪ್ಪಿದ ಭಾರಿ ಅನಾಹುತ....! ಕುರುಗೋಡಿನಿಂದ ಬಳ್ಳಾರಿಗೆ ಹೋಗ್ತಿದ್ದ ಸರ್ಕಾರಿ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಕುರುಗೋಡು ತಾಲೂಕು ಕೋಳೂರು ಬಸ್ ಸ್ಟಾಪ್ ಬಳಿ ಕಂಬಕ್ಕೆ ಡಿಕ್ಕಿಹೊಡೆದ ಸರ್ಕಾರಿ ಬಸ್ ಬಸ್ ಗುದ್ದಿದ ಪರಿಣಾಮ ವಿದ್ಯುತ್ ಕಂಬ 3 ತುಂಡಾಗಿ ಬಸ್ ಮೇಲೆಯೇ ಬಿದ್ದಿದೆ ಅದೃಷ್ಟವಶಾತ್ ಕರೆಂಟ್ ಇಲ್ಲದ ಕಾರಣ ಪ್ರಯಾಣಿಕರು ಸೇಫ್ ಯಾವುದೇ ರೀತಿಯ ಪ್ರಾಣಪಾಯ ಸಂಭವಿಸಿಲ್ಲ, @follo

ಬಳ್ಳಾರಿ ಬ್ರೇಕಿಂಗ್
ಬಸ್ ಅಪಘಾತ ತಪ್ಪಿದ ಭಾರಿ ಅನಾಹುತ….!
ಕುರುಗೋಡಿನಿಂದ ಬಳ್ಳಾರಿಗೆ ಹೋಗ್ತಿದ್ದ ಸರ್ಕಾರಿ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ
ಕುರುಗೋಡು ತಾಲೂಕು ಕೋಳೂರು ಬಸ್ ಸ್ಟಾಪ್ ಬಳಿ ಕಂಬಕ್ಕೆ ಡಿಕ್ಕಿಹೊಡೆದ ಸರ್ಕಾರಿ ಬಸ್
ಬಸ್ ಗುದ್ದಿದ ಪರಿಣಾಮ ವಿದ್ಯುತ್ ಕಂಬ 3 ತುಂಡಾಗಿ ಬಸ್ ಮೇಲೆಯೇ ಬಿದ್ದಿದೆ
ಅದೃಷ್ಟವಶಾತ್ ಕರೆಂಟ್ ಇಲ್ಲದ ಕಾರಣ ಪ್ರಯಾಣಿಕರು ಸೇಫ್
ಯಾವುದೇ ರೀತಿಯ ಪ್ರಾಣಪಾಯ ಸಂಭವಿಸಿಲ್ಲ,
ವರದಿಗಾರರು. ಸತೀಶ ಶೆಟ್ಟಿಯರ್