ಉನ್ನತ ಸುದ್ದಿ
Trending
ಲೋಹಿಯಾ ನಗರದ್ಲಲಿ ನಾಡದಂತಾ ಹಿಂದೂ ಸೇನಾ ಹಾಗೂ ಮರಾಠಾ ಸಮಾಜ ವತಿಯಿಂದ ಶಾಲಾ ಮಕ್ಕಳಿಗೆ ಉಚಿತ ಶಾಲಾ ಸಾಮಗ್ರಿಗಳನ್ನು ಹಂಚಿ ಲಾಯಿತು

ಲೋಹಿಯಾ ನಗರದ್ಲಲಿ ನಾಡದಂತಾ ಹಿಂದೂ ಸೇನಾ ಹಾಗೂ ಮರಾಠಾ ಸಮಾಜ ವತಿಯಿಂದ ಶಾಲಾ ಮಕ್ಕಳಿಗೆ ಉಚಿತ ಶಾಲಾ ಸಾಮಗ್ರಿಗಳನ್ನು ಹಂಚಿ ಲಾಯಿತು ಈ ಸಂದರಬದಲ್ಲಿ ಕೆಪಿಸಿಸಿ ಕಾರ್ಯದರ್ಶಿ ರಾಜಶೇಖರ ಮೆಣಶಿನಕಾಯೆ, dcp ರವೀಶ್ ಸರ್ ,ಹಾಗೂ ಹಿಂದೂ ಸೇನಾ ರಾಜ್ಯ ಅಧ್ಯಕ್ಷ ವಿನಾಯಕ ಮಾಳ ದಕರ್ ,ಲಕ್ಷಣ ಮೊರಬ್, ಗಣೇಶ್ ಕಡಂ, ಮೋಹನ ರೋಕಡೆ, ಸತೀಶ ಮುಂತಾಡ ಕಾರ್ಯಕರ್ತರು ಉಪಸ್ಥಿತರಿದ್ದರು