
ಹಿಂದೂ ಸೇನಾ ವತಿಯಿಂದ ಗೋಕುಲ್ ರೋಡಿನಲ್ಲಿ ಇರುವ ಕಾಮಾಕ್ಷಿ ಹೋಟೆಲ್ ಆವರಣದಲ್ಲಿ ಇಂದು ಸ್ವಾತಂತ್ರ ದಿನಾಚರಣೆ ಆಚರಿಸಲಾಯಿತು ರಾಜ್ಯ ಅಧ್ಯಕ್ಷರಾದ ಶ್ರೀ ವಿನಾಯಕ ಮಾಳದಕರ ಅವರು ಧ್ವಜಾರೋಹಣ ಮಾಡಿ ಸಿಹಿ ಹಂಚಿದರು ಈ ಸಂಧರ್ಭದಲ್ಲಿ ಕಾನುನು ಸಲಹೆಗಾರರು ಶ್ರೀ ಲಕ್ಷಣ ಮೋರಬ ಹಾಗೂ ಗಣೇಶ್ ಕದಂ ಸತೀಶ ಶೆಟ್ಟಿಯಾರ ಶ್ರೀ ಸತೀಶ ಬೆಂಗಳೂಕರ ಗಣೇಶ್ ದೇವಕರ ಭಾಗವಹಿಸಿದರು



