Uncategorized
ದಯವಿಟ್ಟು ಇಲಾಖೆ ಅವರು ಈ ಕಡೆ ಗಮನ ಹರಿಸಬೇಕು ಮುಖ್ಯಮಂತ್ರಿಗಳು ಶಾಸಕರು VIP ಸಂಚಾರ ಮಾಡುವ ರಸ್ತೆಇದು ಇತ್ತರ ಪುಟಪಾಟ ಮೆಲೆ ಅವಕಾಶ ನೀಡಿದರೆ ಹೇಗೆ ದಯವಿಟ್ಟು ಈಕಡೆ ಗಮನ ಹರಿಸಬೇಕಾಗಿ ವಿನಂತಿ

ದಯವಿಟ್ಟು ಇಲಾಖೆ ಅವರು ಈ ಕಡೆ ಗಮನ ಹರಿಸಬೇಕು ಮುಖ್ಯಮಂತ್ರಿಗಳು ಶಾಸಕರು VIP ಸಂಚಾರ ಮಾಡುವ ರಸ್ತೆಇದು ಗೋಕುಲ ರೋಡ್ ನಲ್ಲಿ ಇತ್ತರ ಪುಟಪಾಟ ಮೆಲೆ ಸ್ಟಾಲ್ ಹಾಕಲಿಕೆ ಪರ್ಮಿಶನ್ ಕೊಟ್ಟವರು ಯಾರು ಈ ರಸ್ಥೆ ನಲ್ಲಿ ಎಲ್ಲಾ ಪ್ರಮುಖ್ ರಾಜಕೀಯ ಹಾಗೂ ಸಾಮಾಜಿಕ ಪ್ರಮುಖರ ಹೋಗೋ ಬರೋ ರಸ್ತೆ ಅದ್ರಾಗ ಇಲ್ಯೇ ಎಲ್ಲಾ ಮಾಲ್ ಗಳು ಇದೂ ತುಂಬಾ ಜನ ದಟ್ಟಣೆ ರಸ್ತೆ ಇರುತಡೆ ಅದ್ಕೆ ತಕ್ಷಣ ಡಿಂದ್ದ ಸಂಬಂದ್ ಪಟ್ಟ ಇಲಾಖೆ ಗಮನ ಹರಸ್ ಬೇಕಾಗಿ ವಿನಂತಿ




