ಉನ್ನತ ಸುದ್ದಿ
Trending
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ನೂತನ ಕಮೀಷನರ್.
ಹುಬ್ಬಳ್ಳಿ:- ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಮಂಜುನಾಥ ಡೊಂಬರ ನೂತನ ಕಮೀಷನರ್ ಅಂತಾ ಸರಕಾರ ಆದೇಶ ಮಾಡಿದೆ.ಈ ಹಿಂದೆ ಕಮೀಷನರ್ ಆಗಿದ್ದ ಡಾ:- ರುದ್ರೇಶ ಘಾಳಿ ಅವರನ್ನು ಧಾರವಾಡ ಎಜ್ಯುಕೇಷನ್ ಕಮೀಷನರ್ ಸ್ಥಾನಕ್ಕೆ ನಿನ್ನೆ ವರ್ಗಾವಣೆ ಆಗಿತ್ತು.

ಮಂಜುನಾಥ ಡೊಂಬರ ಕೆಎಎಸ್ ಹಿರಿಯ ಶ್ರೇಣಿಯ ಅಧಿಕಾರಿಯಾಗಿದ್ದು ಇನ್ಮುಂದೆ ಪಾಲಿಕೆಯ ಕಮೀಷನರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.




