Uncategorized
“ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ ಎಂಬುದು ಈ ವರ್ಷದ ಅಂತರಾಷ್ಟ್ರೀಯ ದಿನದ ಘೋಷವಾಕ್ಯವಾಗಿದೆ.

ಹುಬ್ಬಳ್ಳಿಯ ಎನ್ಎಲ್ಇ ಸೊಸೈಟಿಯ ಎಸ್.ಆರ್. ಬೊಮ್ಮಾಯಿ ರೋಟರಿ ಪಬ್ಲಿಕ್ ಶಾಲೆಯ ಪ್ರಾಚಾರ್ಯ ರೇಖಾ ತುಪ್ಪದ ಅವರ ನೇತೃತ್ವದಲ್ಲಿ ವಿಶ್ವಯೋಗ ದಿನಾಚರಣೆಯ ಆಚರಿಸಲಾಯಿತು. ಇಂದು ನಾವು ಮಕ್ಕಳಿಂದ ಸೂರ್ಯ ನಮಸ್ಕಾರ, ಪ್ರಾಣಾಯಾಮ ವೃಕ್ಷಾಸನ, ಚಕ್ರಾಸನ ಮುಂತಾದ ಆಸನಗಳನ್ನು ಮಾಡುವುದರ ಮೂಲಕ 11ನೇ ಅಂತರಾಷ್ಟ್ರೀಯ ಯೋಗ ದಿನವನ್ನು ಯಶಸ್ವಿಯಾಗಿ ಆಚರಿಸಿದೆವು.



