ಉನ್ನತ ಸುದ್ದಿ
Trending
ಮರಾಠ ಅಭಿವೃದ್ಧಿ ಸಂಘ ಹಾಗೂ ಹಿಂದೂ ಸೇನಾ ವತಿಯಿಂದ ನಿನ್ನೆ ಗ್ಯಾಲಕ್ಸಿ ಹಾಲ್ ಗೋಕುಲ್ ರೋಡ್ ಹುಬ್ಬಳ್ಳಿ ಯಲಿ ದಸರಾ ಹಬ್ಬದ ನಿಮಿತ್ತ ಉಡಿತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತುಈ

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ ಜೋಷಿ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯಧರ್ಶಿ ಶ್ರೀ ರಾಜಶೇಖರ್ ಮೆಣಸಿನಕಾಯಿ

ಕಾಂಗ್ರೆಸ್ ಜೀಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ದೀಪಾ ಗೌರಿ ಹಿಂದೂ ಸೇನಾ ರಾಜ್ಯ ಅಧ್ಯಕ್ಷರಾದ
ಶ್ರೀ ವಿನಾಯಕ್ ಮಾಳದಕರ್ ಮಹೇಶ್ ಗಾಟಗೆ ಕೃಷ್ಣ ಶಿಂದೆ ಗಣೇಶ್ ಕದಂ ಮೋಹನ್ ರೂಕಡೆ ದಶರಥ ಬೋಸಲೆ ನಾರಾಯಣ ಜಾದವ್ ವಿಟ್ಟಲ್ ಖೈರೆ ರಾಮಚಂದ್ರ ಯಾದವ್ ಪರಶುರಾಮ್ ಹೊಂಡದಕಟ್ಟಿ ಮತ್ತು ಲೋಹಿಯಾ ನಗರ ಮರಾಠ ಸಮಾಜ ಮಹಿಳಾ ಘಟಕದ ಅಧ್ಯಕ್ಷ ರಾದ ಶ್ರೀಮತಿ ಸಂಜನಾ ಕೋಂಗಿ ಉಪಾಧ್ಯಕ್ಷರಾದ ಕುಮಾರಿ ಕೋಮಲ್ ಶಿಂದೆ SMS ಮಹಿಳಾ ಘಟಕದ ಪ್ರಮುಖರು ಹಾಗೂ ಸಮಸ್ತ ಮರಾಠ ಸಮಾಜ ಹುಬ್ಬಳ್ಳಿ ಅಧ್ಯಕ್ಷರಾದ ಶ್ರೀ ದಯಾನಂದ್ ಚೌಹಾಣ್ ಉಪಸ್ಥಿತರಿದ್ದರ



