-
ಪ್ರಮುಖ ಸುದ್ದಿಗಳು
CJP Protest: ಸಿಜೆಪಿ ಪ್ರತಿಭಟನೆಯಲ್ಲಿ ಭಾಗಿಯಾದ ಬಿಟೌನ್ ಸೆಲೆಬ್ರಿಟಿಸ್
CJP Protest: ಸಿಜೆಪಿ ಪ್ರತಿಭಟನೆಯಲ್ಲಿ ಭಾಗಿಯಾದ ಬಿಟೌನ್ ಸೆಲೆಬ್ರಿಟಿಸ್ ಶಿವಾಜಿ ಪಾರ್ಕ್ನಲ್ಲಿ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಯಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ಭಾಗಿಯಾದರು. ಯಾರ್ಯಾರು ಇದ್ದರು? ಸಿಜೆಪಿ ಸಂಸ್ಥಾಪಕ ಅಭಿಜೀತ್…
Read More » -
ಪ್ರಮುಖ ಸುದ್ದಿಗಳು
ಅನುಕಂಪದ ನೌಕರಿ ಪಡೆದು ಮರುಮದುವೆಯಾದ ಸೊಸೆ! ಸಂಬಳದಲ್ಲಿ ಶೇ 25 ರಷ್ಟು ಅತ್ತೆಗೆ ನೀಡಲು ಹೈಕೋರ್ಟ್ ಆದೇಶ
ಅನುಕಂಪದ ನೌಕರಿ ಪಡೆದು ಮರುಮದುವೆಯಾದ ಸೊಸೆ! ಸಂಬಳದಲ್ಲಿ ಶೇ 25 ರಷ್ಟು ಅತ್ತೆಗೆ ನೀಡಲು ಹೈಕೋರ್ಟ್ ಆದೇಶ ಪತಿಯ ಸಾವಿನ ನಂತರ ಅನುಕಂಪದ ಆಧಾರದಲ್ಲಿ ಸರ್ಕಾರಿ ಕೆಲಸ…
Read More » -
ಪ್ರಮುಖ ಸುದ್ದಿಗಳು
ಅಮಿತ್ ಶಾ ಆರೋಗ್ಯದಲ್ಲಿ ಏರುಪೇರು: ಕೆಎಲ್ ಇ ಆಸ್ಪತ್ರೆ ಉದ್ಘಾಟನೆ ಸಮಾರಂಭಕ್ಕೆ ಗೈರು
Hubballli | ಅಮಿತ್ ಶಾ ಆರೋಗ್ಯದಲ್ಲಿ ಏರುಪೇರು: ಕೆಎಲ್ ಇ ಆಸ್ಪತ್ರೆ ಉದ್ಘಾಟನೆ ಸಮಾರಂಭಕ್ಕೆ ಗೈರು ಹೋಟೆಲ್ ನಲ್ಲೇ ಉಳಿದುಕೊಂಡ ಕೇಂದ್ರ ಗೃಹ ಸಚಿವ ಹುಬ್ಬಳ್ಳಿ: ಕೆಎಲ್ಇ ಸಂಸ್ಥೆಯ…
Read More » -
ಪ್ರಮುಖ ಸುದ್ದಿಗಳು
ಜಾರಕಿಹೊಳಿ ಬಣಕ್ಕೆ ಶಾಕ್ ನೀಡಿ ಆಪ್ತನಿಗೆ ನಿರ್ದೇಶಕ ಪಟ್ಟ ಕೊಡಿಸಿದ ಸಚಿವ ಲಕ್ಷ್ಮಣ ಸವದಿ
ಜಾರಕಿಹೊಳಿ ಬಣಕ್ಕೆ ಶಾಕ್ ನೀಡಿ ಆಪ್ತನಿಗೆ ನಿರ್ದೇಶಕ ಪಟ್ಟ ಕೊಡಿಸಿದ ಸಚಿವ ಲಕ್ಷ್ಮಣ ಸವದಿ ಬೆಳಗಾವಿ: ಜಿಲ್ಲಾ ಕೇಂದ್ರ ಸಹಕಾರಿ (ಡಿಸಿಸಿ) ಬ್ಯಾಂಕ್ನಲ್ಲಿ ರಾಜಕೀಯ ಮೇಲಾಟ ತಾರಕಕ್ಕೇರಿದ್ದು, ಜಾರಕಿಹೊಳಿ…
Read More » -
ಪ್ರಮುಖ ಸುದ್ದಿಗಳು
37 ವರ್ಷ ನಿಷೇಧದ ಬಳಿಕ ಮತ್ತೆ ಕಾಲೇಜು, ವಿವಿಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ; ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ
37 ವರ್ಷ ನಿಷೇಧದ ಬಳಿಕ ಮತ್ತೆ ಕಾಲೇಜು, ವಿವಿಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ; ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ವಿದ್ಯಾರ್ಥಿ ಚುನಾವಣೆಯಲ್ಲಿ ಯಾವುದೇ ಮೀಸಲಾತಿ ಇರುವುದಿಲ್ಲ. ಒಂದು…
Read More » -
ಪ್ರಮುಖ ಸುದ್ದಿಗಳು
ನಿನ್ನೆ ರಾತ್ರಿ ಆದೇಶ, ಇಂದು ಬೆಳಗ್ಗೆ ಕಟ್ಟುನಿಟ್ಟಿನ ಪಾಲನೆ: ಹುಬ್ಬಳ್ಳಿಯಲ್ಲಿ ಸುಗಮ ಸಂಚಾರಕ್ಕೆ ನೂತನ ಕಮಿಷನರ್ ಕ್ರಮ
ನಿನ್ನೆ ರಾತ್ರಿ ಆದೇಶ, ಇಂದು ಬೆಳಗ್ಗೆ ಕಟ್ಟುನಿಟ್ಟಿನ ಪಾಲನೆ: ಹುಬ್ಬಳ್ಳಿಯಲ್ಲಿ ಸುಗಮ ಸಂಚಾರಕ್ಕೆ ನೂತನ ಕಮಿಷನರ್ ಕ್ರಮ ಸುಗಮ ಸಂಚಾರ ನಿರ್ವಹಣೆ ಕಾರ್ಯರೂಪಕ್ಕೆ ಬಂದಿದ್ದು, ಕರ್ತವ್ಯ ನಿರತ…
Read More » -
ದೇಶ
ಸೆ. 5ರ CJP ಮೆರವಣಿಗೆಗೆ ನಿರ್ಬಂಧ ಇಲ್ಲ : ಸುಪ್ರೀಂ ಕೋರ್ಟ್
ಸೆ. 5ರ CJP ಮೆರವಣಿಗೆಗೆ ನಿರ್ಬಂಧ ಇಲ್ಲ : ಸುಪ್ರೀಂ ಕೋರ್ಟ್ ಹೊಸದಿಲ್ಲಿ: ಸೆಪ್ಟೆಂಬರ್ 5ರಂದು ದಿಲ್ಲಿಯಲ್ಲಿ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಆಯೋಜಿಸಿರುವ…
Read More » -
ಪ್ರಮುಖ ಸುದ್ದಿಗಳು
ಜಾಮೀನು ಸಿಕ್ಕ ಮಾತ್ರಕ್ಕೆ ಪ್ರಕರಣ ಇತ್ಯರ್ಥ ಎಂದರ್ಥವಲ್ಲ’: ಪ್ರಿಯಾಂಕ್ ಖರ್ಗೆ ಕುರಿತು ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ
ಜಾಮೀನು ಸಿಕ್ಕ ಮಾತ್ರಕ್ಕೆ ಪ್ರಕರಣ ಇತ್ಯರ್ಥ ಎಂದರ್ಥವಲ್ಲ’: ಪ್ರಿಯಾಂಕ್ ಖರ್ಗೆ ಕುರಿತು ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಕಾನೂನು ಎಲ್ಲರನ್ನೂ ಸಮಾನವಾಗಿ ಪರಿಗಣಿಸುತ್ತದೆ. ಸಚಿವರ ಹೇಳಿಕೆಗಳಿಗೆ ಅವರನ್ನು…
Read More » -
ಸ್ಥಳೀಯ ಸುದ್ದಿಗಳು
ಹುಬ್ಬಳ್ಳಿ: ಇಡೀ ಛೋಟಾ ಮುಂಬೈ ಹುಬ್ಬಳ್ಳಿಯನ್ನೇ ಬೆಚ್ಚಿ ಬಿಳಿಸಿದ ಮರ್ಡರ್ ಕೇಸ್ ಕೊಲೆಗಾರರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಹುಬ್ಬಳ್ಳಿ: ಇಡೀ ಛೋಟಾ ಮುಂಬೈ ಹುಬ್ಬಳ್ಳಿಯನ್ನೇ ಬೆಚ್ಚಿ ಬಿಳಿಸಿದ ಮರ್ಡರ್ ಕೇಸ್ ಕೊಲೆಗಾರರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹೌದು,ಕಳೆದ ಶುಕ್ರವಾರ ಮಟ ಮಟ ಮದ್ಯಾಹ್ನವೇ ನಡು ರಸ್ತೆಯಲ್ಲಿಯೇ…
Read More » -
ಪ್ರಮುಖ ಸುದ್ದಿಗಳು
ಧಾರವಾಡದಲ್ಲಿ ನಟ ಪ್ರಕಾಶ್ ರಾಜ್ ಗೆ ಮುತ್ತಿಗೆ ಹಾಕಲು ಯತ್ನ; ಯುವಕರನ್ನು ವಶಕ್ಕೆ ಪಡೆದ ಪೊಲೀಸರು;
ಧಾರವಾಡದಲ್ಲಿ ನಟ ಪ್ರಕಾಶ್ ರಾಜ್ ಗೆ ಮುತ್ತಿಗೆ ಹಾಕಲು ಯತ್ನ; ಯುವಕರನ್ನು ವಶಕ್ಕೆ ಪಡೆದ ಪೊಲೀಸರು ಪ್ರಕಾಶ್ ರಾಜ್ ಅವರು ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಸಮುದಾಯ…
Read More »